Yajamana Movie: ಚಿತ್ರರಂಗದ ಯಜಮಾನ ಯಾರು ಎಂಬುದನ್ನು ತಿಳಿಸಿದ ದಾಸ | FILMIBEAT KANNADA

2019-02-20 438

Yajamana Movie: ಯಜಮಾನ ಶೀರ್ಷಿಕೆ ಅಂತಿಮವಾದಗನಿಂದಲೂ ಈ ಚಿತ್ರದ ಬಗ್ಗೆ ಒಂದು ಕುತೂಹಲ. ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ, ದರ್ಶನ್ ಅವರ ಯಜಮಾನ ಚಿತ್ರಕ್ಕೆ ಏನಾದರೂ ಸಂಬಂಧ ಇದೆಯಾ? ಇಂಡಸ್ಟ್ರಿಗೆ ನಯಾ ಯಜಮಾನ ದರ್ಶನ್ ಆಗಿದ್ದಾರಾ ಎಂಬು ಕುತೂಹಲ ಕಾಡ್ತಿತ್ತು.

Yajamana Movie: Dr vishnuvardhan is the only yajamana of kannada industry said challenging star darshan.